Homeನಿತ್ಯ ರುದ್ರಾಭೀಷೇಕ - Nitya Rudrabhisheka
ನಿತ್ಯ ರುದ್ರಾಭೀಷೇಕ - Nitya Rudrabhisheka
ನಿತ್ಯ ರುದ್ರಾಭೀಷೇಕ - Nitya Rudrabhisheka

ನಿತ್ಯ ರುದ್ರಾಭೀಷೇಕ - Nitya Rudrabhisheka

 
₹1,500
Product Description

ನಿತ್ಯ ರುದ್ರಾಭೀಷೇಕವೆಂದರೆ ತಾವು ಒಂದು ಬಾರಿ ರೂ1500/- ಪಾವತಿಸಿದರೆ ನೀವು ಬಯಸುವ ದಿನದಂದು ಪ್ರತಿ ವರ್ಷ ಅಭೀಷೇಕ ಜರುಗುವದು. ನಿತ್ಯ ರುದ್ರಾಭೀಷೇಕಕ್ಕೆ ಆನಲೈನ್ ಮೂಲಕ ಹಣ ಪಾವತಿಸಬಹುದಾಗಿದ್ದು, ತಾವು ಹಣ ಪಾವತಿಸಿದ ನಂತರ ತಾವು ನಮೂದಿಸಿದ ಇಮೇಲ್ ಗೆ ಹಣ ಪಾವತಿ ಮೇಲ್ ಬರುವದು. ಅದರ ಪ್ರತಿಯನ್ನು ಶ್ರೀ ಗವಿಮಠದ ಕಛೇರಿಯಲ್ಲಿ ತೋರಿಸಿ ಪ್ರಸಾದ ಪಡೆಯತಕ್ಕದ್ದು. ತಾವು ಇಚ್ಛಿಸುವ ದಿನದಂದು ರುದ್ರಾಭೀಷೇಕ ಮಾಡಬೇಕಿದ್ದಲ್ಲಿ ಹಣ ಪಾವತಿಯಾದ ನಂತರ ಬರುವ ವೆಬ್ ಪುಟದಲ್ಲಿ ಮಾಹಿತಿ ತುಂಬಿ. ಶ್ರೀ ಗವಿಸಿದ್ಧೇಶನ ಆರ್ಶಿವಾದ, ಕೃಪೆ ತಮ್ಮ ಮೇಲಿರಲಿ.

Share

Secure Payments

Shipping in India

Great Value & Quality
Create your own online store for free.
Sign Up Now